ನಟ ದರ್ಶನ್ ಇತ್ತೀಚೆಗಷ್ಟೆ ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ಕೊಟ್ಟು, ಅಲ್ಲಿ ಸಫಾರಿ ಮಾಡುತ್ತಾ ವನ್ಯಜೀವಿಗಳ ಛಾಯಾಗ್ರಹ ಮಾಡಿದ್ದು ಸುದ್ದಿಯಾಗಿತ್ತು. ಈಗ ಇದೇ ನಾಗರಹೊಳೆಯಲ್ಲಿ ದರ್ಶನ್ ಭೇಟಿ ನೀಡಿದ್ದಾಗಿನ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Kannada actor Challenging star Darshan visit Nagarahole forest again